| _version_ | 1866902144800522240 |
|---|---|
| author | ಉಮಾ ಮಹೇಶ್ವರಿ ಎಂ. |
| author_facet | ಉಮಾ ಮಹೇಶ್ವರಿ ಎಂ. |
| contents | <p>“ಪುರಂದರದಾಸರು ಕರ್ನಾಟಕ ಸಂಗೀತ ಪಿತಾಮಹರೆಂದು ಪ್ರಸಿದ್ಧರಾದವರು.” ಪುರಂದರದಾಸರು 1480 ರಲ್ಲಿ ಜನಿಸಿದರು ಮತ್ತು 1564, ಜನವರಿ ಎರಡರಂದು ನಿಧನರಾದರು. ವರದಪ್ಪ ನಾಯಕ ಮತ್ತು ತಾಯಿ ರುಕ್ಮಿಣಿಯವರು ಪುರಂದರದಾಸರ ತಂದೆ ತಾಯಿಗಳು. ಪುರಂದರದಾಸರ ತಂದೆ ಚಿನ್ನ, ಬೆಳ್ಳಿ ಮತ್ತು ರತ್ನಭರಣಗಳ ವ್ಯಾಪಾರ ಮಾಡುತ್ತಿದ್ದರು ಎಂದು ತಿಳಿದುಬರುತ್ತದೆ. ಪುರಂದರದಾಸರ ಮೊದಲ ಹೆಸರು ಶ್ರೀನಿವಾಸ ನಾಯಕರು ಎಂಬುದಾಗಿತ್ತು. ಶಿಕ್ಷಣದ ಮೂಲಕ ಸಂಗೀತದಲ್ಲಿ ಹೆಚ್ಚಿನ ಪ್ರಾವೀಣ್ಯತೆಯನ್ನು ಗಳಿಸಿದರು. ಶ್ರೀನಿವಾಸ ನಾಯಕರು ತಮ್ಮ 16ನೇ ವಯಸ್ಸಿನಲ್ಲಿ ಸರಸ್ವತಿ ಬಾಯಿ ಎಂಬ ಕನ್ಯೆಯೊಂದಿಗೆ ವಿವಾಹವಾದರು. ನಂತರ ಶ್ರೀನಿವಾಸ ನಾಯಕರು ರತ್ನಪಡಿ ವ್ಯಾಪಾರ ಮಾಡುತ್ತಿದ್ದರು. ಕೆಲವು ವರ್ಷಗಳ ನಂತರ ಅವರ ಬದುಕಿನಲ್ಲಿ ನಡೆದ ಒಂದು ಮೂಗುತಿಯ ಘಟನೆಯ ಕಾರಣದಿಂದಾಗಿ ಶ್ರೀಮಂತಿಕೆಯಲ್ಲಿ ಜಿಗುಪ್ಸೆ ಹೊಂದಿ ತಮ್ಮ ಬಳಿಯಲ್ಲಿದ್ದ ಎಲ್ಲ ಸಂಪತ್ತನ್ನು, ತಮ್ಮ 30ನೇ ವಯಸ್ಸಿನಲ್ಲಿ ದಾನ ಮಾಡಿ, ತಮ್ಮ ಕುಟುಂಬದೊಂದಿಗೆ ಭಿಕ್ಷುಕ ಜೀವನ ನಡೆಸಲು ಮುಂದಾದರು. ಅದರೊಂದಿಗೆ ಕೀರ್ತನೆಗಳನ್ನು ಹಾಡಲು ಪ್ರಾರಂಭಿಸಿದರು.</p> |
| format | Recurso digital |
| id | zenodo_https___doi_org_10_5281_zenodo_15795901 |
| institution | Zenodo |
| language | kan |
| publishDate | 2025 |
| publisher | Zenodo |
| record_format | zenodo |
| spellingShingle | ಪುರಂದರ ದಾಸರ ಕೀರ್ತನೆಗಳಲ್ಲಿ ಲೋಕ ನೀತಿಯ ಅಂಶಗಳು ಉಮಾ ಮಹೇಶ್ವರಿ ಎಂ. ಎಚ್ಚರಿಕೆ ಅಧಿಕಾರ ದರ್ಪ ಕೀರ್ತಿ ದುರ್ಜನರು ಪರಸ್ತ್ರೀ ಶಾಶ್ವತವಲ್ಲ ಅಪಕೀರ್ತಿ ದುಷ್ಕೃತ್ಯ <p>“ಪುರಂದರದಾಸರು ಕರ್ನಾಟಕ ಸಂಗೀತ ಪಿತಾಮಹರೆಂದು ಪ್ರಸಿದ್ಧರಾದವರು.” ಪುರಂದರದಾಸರು 1480 ರಲ್ಲಿ ಜನಿಸಿದರು ಮತ್ತು 1564, ಜನವರಿ ಎರಡರಂದು ನಿಧನರಾದರು. ವರದಪ್ಪ ನಾಯಕ ಮತ್ತು ತಾಯಿ ರುಕ್ಮಿಣಿಯವರು ಪುರಂದರದಾಸರ ತಂದೆ ತಾಯಿಗಳು. ಪುರಂದರದಾಸರ ತಂದೆ ಚಿನ್ನ, ಬೆಳ್ಳಿ ಮತ್ತು ರತ್ನಭರಣಗಳ ವ್ಯಾಪಾರ ಮಾಡುತ್ತಿದ್ದರು ಎಂದು ತಿಳಿದುಬರುತ್ತದೆ. ಪುರಂದರದಾಸರ ಮೊದಲ ಹೆಸರು ಶ್ರೀನಿವಾಸ ನಾಯಕರು ಎಂಬುದಾಗಿತ್ತು. ಶಿಕ್ಷಣದ ಮೂಲಕ ಸಂಗೀತದಲ್ಲಿ ಹೆಚ್ಚಿನ ಪ್ರಾವೀಣ್ಯತೆಯನ್ನು ಗಳಿಸಿದರು. ಶ್ರೀನಿವಾಸ ನಾಯಕರು ತಮ್ಮ 16ನೇ ವಯಸ್ಸಿನಲ್ಲಿ ಸರಸ್ವತಿ ಬಾಯಿ ಎಂಬ ಕನ್ಯೆಯೊಂದಿಗೆ ವಿವಾಹವಾದರು. ನಂತರ ಶ್ರೀನಿವಾಸ ನಾಯಕರು ರತ್ನಪಡಿ ವ್ಯಾಪಾರ ಮಾಡುತ್ತಿದ್ದರು. ಕೆಲವು ವರ್ಷಗಳ ನಂತರ ಅವರ ಬದುಕಿನಲ್ಲಿ ನಡೆದ ಒಂದು ಮೂಗುತಿಯ ಘಟನೆಯ ಕಾರಣದಿಂದಾಗಿ ಶ್ರೀಮಂತಿಕೆಯಲ್ಲಿ ಜಿಗುಪ್ಸೆ ಹೊಂದಿ ತಮ್ಮ ಬಳಿಯಲ್ಲಿದ್ದ ಎಲ್ಲ ಸಂಪತ್ತನ್ನು, ತಮ್ಮ 30ನೇ ವಯಸ್ಸಿನಲ್ಲಿ ದಾನ ಮಾಡಿ, ತಮ್ಮ ಕುಟುಂಬದೊಂದಿಗೆ ಭಿಕ್ಷುಕ ಜೀವನ ನಡೆಸಲು ಮುಂದಾದರು. ಅದರೊಂದಿಗೆ ಕೀರ್ತನೆಗಳನ್ನು ಹಾಡಲು ಪ್ರಾರಂಭಿಸಿದರು.</p> |
| title | ಪುರಂದರ ದಾಸರ ಕೀರ್ತನೆಗಳಲ್ಲಿ ಲೋಕ ನೀತಿಯ ಅಂಶಗಳು |
| topic | ಎಚ್ಚರಿಕೆ ಅಧಿಕಾರ ದರ್ಪ ಕೀರ್ತಿ ದುರ್ಜನರು ಪರಸ್ತ್ರೀ ಶಾಶ್ವತವಲ್ಲ ಅಪಕೀರ್ತಿ ದುಷ್ಕೃತ್ಯ |
| url | https://doi.org/10.5281/zenodo.15795901 |