| _version_ | 1866901618697437184 |

| author | ಬಸವರಾಜ ಎಂ. ಜನಗೌಡ |
| author_facet | ಬಸವರಾಜ ಎಂ. ಜನಗೌಡ |
| contents |
ಸಾಹಿತ್ಯವು ಮಾನವನ ಭಾವನೆ, ಅನುಭವ, ಕಲ್ಪನೆ ಹಾಗೂ ಚಿಂತನೆಗಳ ಕಲಾತ್ಮಕ ಪ್ರತಿಬಿಂಬವಾಗಿದ್ದು, ಮಾಧ್ಯಮಗಳು ಆ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ಶಕ್ತಿಶಾಲಿ ಸಾಧನಗಳಾಗಿವೆ. ಪುರಾತನ ಕಾಲದಿಂದ ಇಂದಿನ ಡಿಜಿಟಲ್ ಯುಗದವರೆಗೆ ಸಾಹಿತ್ಯ ಮತ್ತು ಮಾಧ್ಯಮಗಳು ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ.

ಪತ್ರಿಕೆ, ಮ್ಯಾಗಜೀನು, ರೇಡಿಯೋ, ದೂರದರ್ಶನ, ಚಲನಚಿತ್ರ ಹಾಗೂ ಇಂಟರ್ನೆಟ್‌ಗಳು ಸಾಹಿತ್ಯದ ಪ್ರಚಾರಕ್ಕೆ ಹೊಸ ಆಯಾಮ ನೀಡುತ್ತಿವೆ. ಇದರಿಂದ ಸಾಹಿತ್ಯವು ಹೆಚ್ಚಿನ ಜನರಿಗೆ ತಲುಪಿ ಸಮಾಜಮುಖಿ ಜಾಗೃತಿ ಮೂಡಿಸುವಲ್ಲಿ ಸಹಕಾರಿಯಾಗಿದೆ. ಆದರೆ ವಾಣಿಜ್ಯೀಕರಣ, ಅಗ್ಗದ ಮನರಂಜನೆ ಮತ್ತು ಓದಿನ ಸಂಸ್ಕೃತಿಯ ಕುಗ್ಗುವಿಕೆಗಳು ನಮ್ಮನ್ನು ಮೃಗೀಯ ಭಾವನೆಯತ್ತ ಸಾಗಿಸುತ್ತಿವೆ. ಮಾನವ ಸುಸಂಸ್ಕೃತವಾಗಿ ಬೆಳೆಯಲು ಸಾಹಿತ್ಯ ಮತ್ತು ಮಾಧ್ಯಮಗಳ ಅರಿವು ಬೇಕು. ಸಾಹಿತ್ಯ ಮತ್ತು ಮಾಧ್ಯಮಗಳು ಸಮನ್ವಯದಲ್ಲಿ ಸಾಗಿದಾಗಲೇ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಪರಿಣಾಮಕಾರಿಯಾಗುತ್ತವೆ ಎಂಬುದು ಈ ಲೇಖನದ ತಾತ್ಪರ್ಯ. ಈ ಸಂದರ್ಭದಲ್ಲಿ ಸಾಹಿತ್ಯ ಮತ್ತು ಆಧುನಿಕ ಮಾಧ್ಯಮಗಳು: ಒಂದು ಅವಲೋಕನ ಎಂಬ ವಿಷಯವನ್ನು ಚರ್ಚಿಸಲಾಗಿದೆ.

| format | Recurso digital |
| id | zenodo_https___doi_org_10_5281_zenodo_17254885 |
| institution | Zenodo |
| language | kan |
| publishDate | 2025 |
| publisher | Zenodo |
| record_format | zenodo |
| spellingShingle | ಸಾಹಿತ್ಯ ಮತ್ತು ಆಧುನಿಕ ಮಾಧ್ಯಮಗಳು: ಒಂದು ಅವಲೋಕನ ಬಸವರಾಜ ಎಂ. ಜನಗೌಡ ಸಾಹಿತ್ಯ ಮಾಧ್ಯಮ ಸಂವಹನ ಸಮಾಜ ಪತ್ರಿಕೆ ಡಿಜಿಟಲ್ ಮಾಧ್ಯಮ ಸಾಮಾಜಿಕ ಜಾಲತಾಣಗಳು
ಸಾಹಿತ್ಯವು ಮಾನವನ ಭಾವನೆ, ಅನುಭವ, ಕಲ್ಪನೆ ಹಾಗೂ ಚಿಂತನೆಗಳ ಕಲಾತ್ಮಕ ಪ್ರತಿಬಿಂಬವಾಗಿದ್ದು, ಮಾಧ್ಯಮಗಳು ಆ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ಶಕ್ತಿಶಾಲಿ ಸಾಧನಗಳಾಗಿವೆ. ಪುರಾತನ ಕಾಲದಿಂದ ಇಂದಿನ ಡಿಜಿಟಲ್ ಯುಗದವರೆಗೆ ಸಾಹಿತ್ಯ ಮತ್ತು ಮಾಧ್ಯಮಗಳು ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ.

ಪತ್ರಿಕೆ, ಮ್ಯಾಗಜೀನು, ರೇಡಿಯೋ, ದೂರದರ್ಶನ, ಚಲನಚಿತ್ರ ಹಾಗೂ ಇಂಟರ್ನೆಟ್‌ಗಳು ಸಾಹಿತ್ಯದ ಪ್ರಚಾರಕ್ಕೆ ಹೊಸ ಆಯಾಮ ನೀಡುತ್ತಿವೆ. ಇದರಿಂದ ಸಾಹಿತ್ಯವು ಹೆಚ್ಚಿನ ಜನರಿಗೆ ತಲುಪಿ ಸಮಾಜಮುಖಿ ಜಾಗೃತಿ ಮೂಡಿಸುವಲ್ಲಿ ಸಹಕಾರಿಯಾಗಿದೆ. ಆದರೆ ವಾಣಿಜ್ಯೀಕರಣ, ಅಗ್ಗದ ಮನರಂಜನೆ ಮತ್ತು ಓದಿನ ಸಂಸ್ಕೃತಿಯ ಕುಗ್ಗುವಿಕೆಗಳು ನಮ್ಮನ್ನು ಮೃಗೀಯ ಭಾವನೆಯತ್ತ ಸಾಗಿಸುತ್ತಿವೆ. ಮಾನವ ಸುಸಂಸ್ಕೃತವಾಗಿ ಬೆಳೆಯಲು ಸಾಹಿತ್ಯ ಮತ್ತು ಮಾಧ್ಯಮಗಳ ಅರಿವು ಬೇಕು. ಸಾಹಿತ್ಯ ಮತ್ತು ಮಾಧ್ಯಮಗಳು ಸಮನ್ವಯದಲ್ಲಿ ಸಾಗಿದಾಗಲೇ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಪರಿಣಾಮಕಾರಿಯಾಗುತ್ತವೆ ಎಂಬುದು ಈ ಲೇಖನದ ತಾತ್ಪರ್ಯ. ಈ ಸಂದರ್ಭದಲ್ಲಿ ಸಾಹಿತ್ಯ ಮತ್ತು ಆಧುನಿಕ ಮಾಧ್ಯಮಗಳು: ಒಂದು ಅವಲೋಕನ ಎಂಬ ವಿಷಯವನ್ನು ಚರ್ಚಿಸಲಾಗಿದೆ.

| title | ಸಾಹಿತ್ಯ ಮತ್ತು ಆಧುನಿಕ ಮಾಧ್ಯಮಗಳು: ಒಂದು ಅವಲೋಕನ |
| topic | ಸಾಹಿತ್ಯ ಮಾಧ್ಯಮ ಸಂವಹನ ಸಮಾಜ ಪತ್ರಿಕೆ ಡಿಜಿಟಲ್ ಮಾಧ್ಯಮ ಸಾಮಾಜಿಕ ಜಾಲತಾಣಗಳು |
| url | https://doi.org/10.5281/zenodo.17254885 |