| _version_ | 1866901059122757632 |
|---|---|
| author | ಕುಮಾರ ಬಿ. |
| author_facet | ಕುಮಾರ ಬಿ. |
| contents | <p>ತಲೆಮಾರಿನಿಂದ ತಲೆಮಾರಿಗೆ ಮೌಖಿಕವಾಗಿ ಹರಿದು ಬಂದ ಜೀವನ ಕ್ರಮವೇ ಜನಪದವಾಗಿದ್ದು, ಇದು ಕೇವಲ ಸಾಹಿತ್ಯವಲ್ಲದೆ ಬದುಕಿನ ಸಮಗ್ರ ದರ್ಶನವಾಗಿದೆ. ಅನಕ್ಷರಸ್ಥರಾಗಿದ್ದರೂ ಕೃಷಿ, ಕಲೆ ಮತ್ತು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಜನಪದರು, ಸತ್ಯ, ಸಹಬಾಳ್ವೆ ಮತ್ತು ಸಮಷ್ಟಿ ಪ್ರಜ್ಞೆಯ ಮೂಲಕ ಸುಸ್ಥಿರ ಸಮಾಜವನ್ನು ಕಟ್ಟಿದ್ದರು. ಆದರೆ ಪ್ರಸ್ತುತ ಸಂದರ್ಭದಲ್ಲಿ ಆಧುನಿಕ ಶಿಕ್ಷಣ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಈ ಮೂಲ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಸರಳವಾಗಿದ್ದ ನಿಸರ್ಗದ ಆರಾಧನೆಯು ಕಾಂಕ್ರೀಟ್ ಕಟ್ಟಡಗಳ ಆಡಂಬರ ಮತ್ತು ವೈದಿಕ ಆಚರಣೆಗಳಿಗೆ ಜಾಗ ಮಾಡಿಕೊಟ್ಟಿದೆ. ಸ್ವಾರ್ಥ, ತೋರಿಕೆ ಮತ್ತು ವಾಣಿಜ್ಯೀಕರಣಗೊಂಡ ಇಂದಿನ ಬದುಕಿನಲ್ಲಿ, ಜನಪದರ ನೈತಿಕ ನೆಲೆಗಟ್ಟುಗಳು ಮತ್ತು ಸಾಮೂಹಿಕ ಬದುಕಿನ ಮಹತ್ವವನ್ನು ಕಳೆದುಕೊಳ್ಳುತ್ತಿರುವ ವೈರುಧ್ಯವನ್ನು ಇಲ್ಲಿ ವಿಶ್ಲೇಷಿಸಲಾಗಿದೆ.</p> |
| format | Recurso digital |
| id | zenodo_https___doi_org_10_5281_zenodo_18787573 |
| institution | Zenodo |
| language | kan |
| publishDate | 2026 |
| publisher | Zenodo |
| record_format | zenodo |
| spellingShingle | ಜನಪದವೂ... ನಾವೂ... ಪ್ರಸ್ತುತ ಸಂದರ್ಭವೂ... ಕುಮಾರ ಬಿ. ಜನಪದ ಸಂಸ್ಕೃತಿ ಜೀವನ ಮೌಲ್ಯಗಳು ಆಧುನಿಕತೆ ಪ್ರಕೃತಿ ಆರಾಧನೆ ಸಾಮೂಹಿಕ ಬದುಕು <p>ತಲೆಮಾರಿನಿಂದ ತಲೆಮಾರಿಗೆ ಮೌಖಿಕವಾಗಿ ಹರಿದು ಬಂದ ಜೀವನ ಕ್ರಮವೇ ಜನಪದವಾಗಿದ್ದು, ಇದು ಕೇವಲ ಸಾಹಿತ್ಯವಲ್ಲದೆ ಬದುಕಿನ ಸಮಗ್ರ ದರ್ಶನವಾಗಿದೆ. ಅನಕ್ಷರಸ್ಥರಾಗಿದ್ದರೂ ಕೃಷಿ, ಕಲೆ ಮತ್ತು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಜನಪದರು, ಸತ್ಯ, ಸಹಬಾಳ್ವೆ ಮತ್ತು ಸಮಷ್ಟಿ ಪ್ರಜ್ಞೆಯ ಮೂಲಕ ಸುಸ್ಥಿರ ಸಮಾಜವನ್ನು ಕಟ್ಟಿದ್ದರು. ಆದರೆ ಪ್ರಸ್ತುತ ಸಂದರ್ಭದಲ್ಲಿ ಆಧುನಿಕ ಶಿಕ್ಷಣ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಈ ಮೂಲ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಸರಳವಾಗಿದ್ದ ನಿಸರ್ಗದ ಆರಾಧನೆಯು ಕಾಂಕ್ರೀಟ್ ಕಟ್ಟಡಗಳ ಆಡಂಬರ ಮತ್ತು ವೈದಿಕ ಆಚರಣೆಗಳಿಗೆ ಜಾಗ ಮಾಡಿಕೊಟ್ಟಿದೆ. ಸ್ವಾರ್ಥ, ತೋರಿಕೆ ಮತ್ತು ವಾಣಿಜ್ಯೀಕರಣಗೊಂಡ ಇಂದಿನ ಬದುಕಿನಲ್ಲಿ, ಜನಪದರ ನೈತಿಕ ನೆಲೆಗಟ್ಟುಗಳು ಮತ್ತು ಸಾಮೂಹಿಕ ಬದುಕಿನ ಮಹತ್ವವನ್ನು ಕಳೆದುಕೊಳ್ಳುತ್ತಿರುವ ವೈರುಧ್ಯವನ್ನು ಇಲ್ಲಿ ವಿಶ್ಲೇಷಿಸಲಾಗಿದೆ.</p> |
| title | ಜನಪದವೂ... ನಾವೂ... ಪ್ರಸ್ತುತ ಸಂದರ್ಭವೂ... |
| topic | ಜನಪದ ಸಂಸ್ಕೃತಿ ಜೀವನ ಮೌಲ್ಯಗಳು ಆಧುನಿಕತೆ ಪ್ರಕೃತಿ ಆರಾಧನೆ ಸಾಮೂಹಿಕ ಬದುಕು |
| url | https://doi.org/10.5281/zenodo.18787573 |