ಆಡಳಿತದಲ್ಲಿ ಕನ್ನಡ ಬಳಕೆ: ಚಾರಿತ್ರಿಕ ಸಮೀಕ್ಷೆ

Fuente: Zenodo
Saved in:
Bibliographic Details
Main Author: ಶಿವಲಿಂಗೇಗೌಡ ಡಿ.
Format: Recurso digital
Language:Kannada
Published: Zenodo 2026
Subjects:
Online Access:
Tags: Add Tag
No Tags, Be the first to tag this record!
_version_ 1866901041171136512
author ಶಿವಲಿಂಗೇಗೌಡ ಡಿ.
author_facet ಶಿವಲಿಂಗೇಗೌಡ ಡಿ.
contents <p>ಕನ್ನಡ ಭಾಷೆಯು ಹಲ್ಮಿಡಿ ಶಾಸನದಿಂದ ಹಿಡಿದು ಪ್ರಸ್ತುತ ಜಾಗತೀಕರಣದವರೆಗೂ ಆಡಳಿತ ಭಾಷೆಯಾಗಿ ಬೆಳೆದುಬಂದ ಹಾದಿಯನ್ನು ಹಾಗೂ ಅದು ಎದುರಿಸಿದ ತಲ್ಲಣಗಳನ್ನು ಐತಿಹಾಸಿಕ ನೆಲೆಗಟ್ಟಿನಲ್ಲಿ ಇಲ್ಲಿ ವಿಶ್ಲೇಷಿಸಲಾಗಿದೆ. ಕದಂಬರು, ರಾಷ್ಟ್ರಕೂಟರು ಮತ್ತು ವಿಜಯನಗರದ ಅರಸರ ಕಾಲದಲ್ಲಿ ಸಾರ್ವಭೌಮ ಭಾಷೆಯಾಗಿದ್ದ ಕನ್ನಡ, ತರುವಾಯ ಮರಾಠಿ, ಉರ್ದು ಹಾಗೂ ಬ್ರಿಟಿಷ್ ಆಡಳಿತದಲ್ಲಿಯೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡ ಬಗೆಯನ್ನು ದಾಖಲಿಸಲಾಗಿದೆ. ಬ್ರಿಟಿಷ್ ಅಧಿಕಾರಿಗಳು ಕನ್ನಡದಲ್ಲಿಯೇ ಆಡಳಿತ, ಕಾನೂನು ಮತ್ತು ಶಿಕ್ಷಣಕ್ಕೆ ನೀಡಿದ ಒತ್ತು ಗಮನಾರ್ಹವಾಗಿದೆ. ಪ್ರಜಾಪ್ರಭುತ್ವದ ಯಶಸ್ಸಿಗೆ ಜನಸಾಮಾನ್ಯರ ಭಾಷೆಯೇ ಆಡಳಿತ ಭಾಷೆಯಾಗಬೇಕೆಂಬ ಗಾಂಧೀಜಿ ಹಾಗೂ ರೂಸೋ ಅವರ ಆಶಯಗಳನ್ನು ಉಲ್ಲೇಖಿಸುತ್ತಾ, ಪ್ರಸ್ತುತ ಆಡಳಿತ, ನ್ಯಾಯದಾನ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಹೆಚ್ಚಾಗುತ್ತಿರುವ ಇಂಗ್ಲಿಷ್ ವ್ಯಾಮೋಹವು ಕನ್ನಡಿಗರ ಅಸ್ಮಿತೆಗೆ ಒಡ್ಡುತ್ತಿರುವ ಅಪಾಯಗಳ ಕುರಿತು ಗಂಭೀರವಾದ ಕಾಳಜಿಯನ್ನು ಅಭಿವ್ಯಕ್ತಪಡಿಸಲಾಗಿದೆ.</p>
format Recurso digital
id zenodo_https___doi_org_10_5281_zenodo_19415891
institution Zenodo
language kan
publishDate 2026
publisher Zenodo
record_format zenodo
spellingShingle ಆಡಳಿತದಲ್ಲಿ ಕನ್ನಡ ಬಳಕೆ: ಚಾರಿತ್ರಿಕ ಸಮೀಕ್ಷೆ
ಶಿವಲಿಂಗೇಗೌಡ ಡಿ.
ಆಡಳಿತ ಭಾಷೆ
ಚಾರಿತ್ರಿಕ ಸಮೀಕ್ಷೆ
ಭಾಷಾ ಅಸ್ಮಿತೆ
ಕರ್ನಾಟಕ ಏಕೀಕರಣ
ಶಾಸನಗಳು
<p>ಕನ್ನಡ ಭಾಷೆಯು ಹಲ್ಮಿಡಿ ಶಾಸನದಿಂದ ಹಿಡಿದು ಪ್ರಸ್ತುತ ಜಾಗತೀಕರಣದವರೆಗೂ ಆಡಳಿತ ಭಾಷೆಯಾಗಿ ಬೆಳೆದುಬಂದ ಹಾದಿಯನ್ನು ಹಾಗೂ ಅದು ಎದುರಿಸಿದ ತಲ್ಲಣಗಳನ್ನು ಐತಿಹಾಸಿಕ ನೆಲೆಗಟ್ಟಿನಲ್ಲಿ ಇಲ್ಲಿ ವಿಶ್ಲೇಷಿಸಲಾಗಿದೆ. ಕದಂಬರು, ರಾಷ್ಟ್ರಕೂಟರು ಮತ್ತು ವಿಜಯನಗರದ ಅರಸರ ಕಾಲದಲ್ಲಿ ಸಾರ್ವಭೌಮ ಭಾಷೆಯಾಗಿದ್ದ ಕನ್ನಡ, ತರುವಾಯ ಮರಾಠಿ, ಉರ್ದು ಹಾಗೂ ಬ್ರಿಟಿಷ್ ಆಡಳಿತದಲ್ಲಿಯೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡ ಬಗೆಯನ್ನು ದಾಖಲಿಸಲಾಗಿದೆ. ಬ್ರಿಟಿಷ್ ಅಧಿಕಾರಿಗಳು ಕನ್ನಡದಲ್ಲಿಯೇ ಆಡಳಿತ, ಕಾನೂನು ಮತ್ತು ಶಿಕ್ಷಣಕ್ಕೆ ನೀಡಿದ ಒತ್ತು ಗಮನಾರ್ಹವಾಗಿದೆ. ಪ್ರಜಾಪ್ರಭುತ್ವದ ಯಶಸ್ಸಿಗೆ ಜನಸಾಮಾನ್ಯರ ಭಾಷೆಯೇ ಆಡಳಿತ ಭಾಷೆಯಾಗಬೇಕೆಂಬ ಗಾಂಧೀಜಿ ಹಾಗೂ ರೂಸೋ ಅವರ ಆಶಯಗಳನ್ನು ಉಲ್ಲೇಖಿಸುತ್ತಾ, ಪ್ರಸ್ತುತ ಆಡಳಿತ, ನ್ಯಾಯದಾನ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಹೆಚ್ಚಾಗುತ್ತಿರುವ ಇಂಗ್ಲಿಷ್ ವ್ಯಾಮೋಹವು ಕನ್ನಡಿಗರ ಅಸ್ಮಿತೆಗೆ ಒಡ್ಡುತ್ತಿರುವ ಅಪಾಯಗಳ ಕುರಿತು ಗಂಭೀರವಾದ ಕಾಳಜಿಯನ್ನು ಅಭಿವ್ಯಕ್ತಪಡಿಸಲಾಗಿದೆ.</p>
title ಆಡಳಿತದಲ್ಲಿ ಕನ್ನಡ ಬಳಕೆ: ಚಾರಿತ್ರಿಕ ಸಮೀಕ್ಷೆ
topic ಆಡಳಿತ ಭಾಷೆ
ಚಾರಿತ್ರಿಕ ಸಮೀಕ್ಷೆ
ಭಾಷಾ ಅಸ್ಮಿತೆ
ಕರ್ನಾಟಕ ಏಕೀಕರಣ
ಶಾಸನಗಳು
url https://doi.org/10.5281/zenodo.19415891